ಅಣ್ಣ ತಂಗಿ ಕೇಂಜವ ಹಕ್ಕಿಗಳು ಗಂಡ ಹೆಂಡತಿಯಾದರು. ಮೊದಲನೆಯ ಮೊಟ್ಟೆಯಲ್ಲಿ ಹುಟ್ಟಿದವಳು ದೇಯಿ. ಎರಡನೇ ಮೊಟ್ಟೆಯಲ್ಲಿ ಹುಟ್ಟಿದ ಗಂಡು ಹೆಣ್ಣು ಗಂಡ ಹೆಂಡತಿಯಾದರು. ಒಂದನೆಯ ಮೊಟ್ಟೆಗೆ ಪಕ್ಷಿ ಸಂಸ್ಕೃತಿ ಬರಲಿಲ್ಲ. ಕಾಂತಣ್ಣ ಬೈದ್ಯ ಗಂಡನಾಗಿ ಮರೆಯಾದ. ಯಾವುದೋ ಅಗೋಚರ ಶಕ್ತಿ! ಪಡುಮಲೆ ಬಲ್ಲಾಳನಿಂದ ಕೋಟಿ ಚೆನ್ನಯರು ಸಾಕಿ ಸಲಹಲ್ಪಟ್ಟರು