ಕೋಟಿ ಚೆನ್ನಯರ ಇತಿಹಾಸ ವಾಸ್ತವ ತಲೆಮಾರಿಗೊಂದು ಉತ್ಸಾಹದ ಮಾದರಿ. ಇಂಥ ಕೋಟಿ ಚೆನ್ನಯರು ಎಣ್ಮೂರು ಪರಿಸರದಲ್ಲಿ ಕ್ರಮಿಸಿದ ಪಥ ನಿಜಕ್ಕೂ ರೋಚಕ. ಅವರ ಇರುವಿಕೆಗೆ, ಮಾಡಿದ ಕ್ರಾಂತಿಗೆ ನೂರಾರು ಸಾಕ್ಷ್ಯಗಳು ಸಿಗುತ್ತವೆ. ಈ ಪೈಕಿ ಹಲವು ನಿನರ್ಾಮ ಹೊಂದಿದ್ದರೆ ಮತ್ತೆ ಕೆಲವು ಜೀಣರ್ೋದ್ಧಾರಗೊಂಡು ಆರಾಧನಾ ಕೇಂದ್ರವಾಗಿದೆ.